Posts

Showing posts with the label ವಚನ ದಾಸೋಹ: ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ

ವಚನ ದಾಸೋಹ: ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ

Image
ವಚನ ದಾಸೋಹ: ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ವಚನ: #ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ಪಂಚಕರಣಂಗಳಿರವ ಹೇಳಿಹೆ ಕೇಳಿರಯ್ಯಾ, ಮನವೆಂಬುದು ಸಂಕಲ್ಪ ವಿಕಲ್ಪಕ್ಕೊಳಗಾಯಿತ್ತು ಇಲ್ಲದುದ ಕಲ್ಪಿಸುವುದೆ ಸಂಕಲ್ಪ, ಇದ್ದುದನರಿಯದುದೆ ವಿಕಲ್ಪ, ಕಲ್ಪಿಸಿ ರಚಿಸುವುದೆ ಬುದ್ಧಿಯಯ್ಯಾ,  ಕಲ್ಪಿಸಿ ಮಾಡುವುದು ಚಿತ್ತವಯ್ಯಾ, ಮಾಡಿದುದಕ್ಕೆ  ನಾನೆಂಬುದು ಅಹಂಕಾರವಯ್ಯಾ, ಮಾಡುವ ನೀಡುವ ಭಾವ ಶಿವಕೃತ್ಯವೆಂದಡೆ ಜ್ಞಾನ ವೈರಾಗ್ಯವಯ್ಯಾ, ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ - ಶಿವಯೋಗಿ ಸಿದ್ಧರಾಮೇಶ್ವರರು  *Translation*: Listen Oh Ayya! I am talking about Mind, Intellect, Chitta, Ego and Knowledge which are the the five Anthakaranas. The mind is subjected to  Sankalpa (resolution) and Vikalpa (doubt)! Thinking and imagining of that ‘which is not present now’ is Sankalpa,  Not knowing ‘that which is present’ is Vikalpa! Making the thoughts come true is Intellect, Ayya! Putting the thoughts into action is Chitta, Ayya! Saying that ‘I did it’ is Ego, Ayya! Considering all doing and giving as divine work, is Renunciation and...