ವಚನ ದಾಸೋಹ : ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ,


ವಚನ ದಾಸೋಹ:
ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ,
ವಚನ:
#ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ, ಮಹೇಶ್ವರಸ್ಥಲ ಪ್ರಸಾದಸ್ಥಲದಲ್ಲಡಗಿ, ಪ್ರಸಾದಸ್ಥಲ ಪ್ರಾಣಲಿಂಗಸ್ಥಲದಲ್ಲಡಗಿ, ಪ್ರಾಣಲಿಂಗಸ್ಥಲ ಶರಣಲಿಂಗಸ್ಥಲದಲ್ಲಡಗಿ, ಶರಣ ಸ್ಥಲ ಐಕ್ಯದಲ್ಲಡಗಿ - ಇಂತಿ ಷಡಾಂಗ ಯೋಗ ಸಮರಸವಾಗಿ, ಷಡ್ ಸ್ಥಲವ ಮೀರಿ ನಿರವಯಸ್ಥಲವ ನೇಯ್ದು, ಆ ನಿರವಯ ಸ್ಥಲವ ನಿರಾಳದಲ್ಲಡಗಿ, ಆ ನಿರಾಳ ನಿತ್ಯ ನಿರಂಜನ ಪರವಸ್ತು ತಾನಾಯತ್ತಾಗಿ,
 ಕ್ರಿಯಾ ನಿಷ್ಪತ್ತಿ, ಜ್ಞಾನ ನಿಷ್ಪತ್ತಿ, ಭಾವ ನಿಷ್ಪತ್ತಿ, ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ, ಅರಿವ ಅರುಹೆಲ್ಲ ಅಡಗಿ, ಭಾವಿಸುವ ಭಾವವೆಲ್ಲ ನಿರ್ಭಾವವಾಗಿ, ನಿರ್ಲೇಪ ನಿರಂಜನ ವಸ್ತು ತಾನು ತಾನಾದಲ್ಲದೇ ಧ್ಯಾನಿಸಲಿಕ್ಕೇನು ಇಲ್ಲ ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೇ.
 - ಎಡೆಯೂರು ಸಿದ್ದಲಿಂಗೇಶ್ವರರು
Meaning:
In this vachana  Yedeyura Siddhalingeshwar swamiji has described Shivayoga how it evolved from Shadyoga (followed by Early Shaivism, Nath sampradaya, Koul trika, Siddhas) from Shadh chakra to  - Shad-sthala later to nine stages of Shivayoga and its extension from six sthala to nine sthalas Bhakta Maheshwar, Prasadi, Pranalingi, Sharana, Aikya and later Niravaya, Nirala, Niranjan or Bayalu. Jnana, Kriya and Bhava complete at Bayalu or Niranjan sthala leading to Nishpatti. And Shivayoga sadhaka becomes Nirlepa Niranjan Paravastu Shiva himself. Hence he doesn't have anything on which to meditate.
Sharanu Sharanarthi. 🙏
- ✍️Dr Prema Pangi

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma